ಕಛೇರಿ ವಿಳಾಸ: ಗೌಡ ಹನುಮಯ್ಯನ ಬೀದಿ, ಶಾಸಕರ ಮನೆಯ ಪಕ್ಕ, ತರೀಕೆರೆ -577228

G H Srinivasa, MLA Tarikere
home page banner

ಪ್ರಸ್ತುತ ಅಭಿವೃದ್ಧಿ ಕಾರ್ಯಗಳು

2023 ಮೇ ತಿಂಗಳಿನಿಂದ, 2ನೇ ಬಾರಿ ಶಾಸಕನಾಗಿ ಆಯ್ಕೆಯಾದ ಮೇಲೆ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು

ಇಂದು ತರೀಕೆರೆ ಬಸ್ ನಿಲ್ದಾಣದ ಆವರಣದಲ್ಲಿ, ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ - ಕರ್ನಾಟಕ ರಾಜ್ಯದ್ಯಂತ ಮಹಿಳೆಯರಿಗೆ ನಗರ ಸಾರಿಗೆ ಸಾಮಾನ್ಯ ಮತ್ತು ವೇಗದೂತ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಚಾಲನೆ ನೀಡಿ, ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಲಾಯಿತು. #congressguarantee #freebusforwomen #karnatakacongressgovt #Siddaramaiah #DKShivakumar #GHSrinivasa #Tarikere #MLA #ghs

Posted by Srinivas Gowda Hanumaiah on Sunday, 11 June 2023

ಶಕ್ತಿ ಯೋಜನೆಗೆ ಚಾಲನೆ

ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಗೃಹ ಜ್ಯೋತಿ - ಉಚಿತ ಬೆಳಕು, ಸುಸ್ಥಿರ ಬದುಕು" ಯೋಜನೆಗೆ ಚಾಲನೆ ನೀಡಲಾಯಿತು. #ghruhajyothi #congressguarantee #dkshivakumar #siddaramaiah #KJGeorge #aicc #kpcc #karntakacongress #karnatakacongressgovt #GHSrinivasa #Tarikere #MLA #ನುಡಿದಂತೆ_ನಡೆ_ಅಭಿವೃದ್ಧಿಯ_ಕಡೆ

Posted by Srinivas Gowda Hanumaiah on Saturday, 5 August 2023

ಗೃಹ ಜ್ಯೋತಿ ಯೋಜನೆಗೆ ಚಾಲನೆ

ಇಂದು ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆ ಹಂತ-1 ಭದ್ರಾವತಿ ಯಲ್ಲಿ ಈ ಯೋಜನೆಯ ಪಂಪ್ ಹೌಸ್ ನಲ್ಲಿ ಹೊಸದಾಗಿ ಪಂಪ್ ಗಳ ಜೋಡಣೆಯ ನಂತರ ತರೀಕೆರೆ ಮತ್ತು ಚನ್ನಗಿರಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚನ್ನಗಿರಿ ಶಾಸಕರಾದ ಬಸವರಾಜ್ ಶಿವಗಂಗಾ ರವರ ಜೊತೆಗೂಡಿ ಚಾಲನೆ ನೀಡಲಾಯಿತು. ಇದೆ ಸಂದರ್ಭದಲ್ಲಿ ಆ ಭಾಗದ ರೈತರ ಜೊತೆಗೆ ಸಂವಾದ ನಡೆಸಲಾಯಿತು. #ghsrinivasa #tarikere #MLA #Congress

Posted by Srinivas Gowda Hanumaiah on Tuesday, 25 July 2023

ಉಬ್ರಾಣಿ - ಅಮೃತಾಪುರ ಏತ ನೀರಾವರಿ ಯೋಜನೆಗೆ ಚಾಲನೆ

G H Srinivas, Tarikere MLA, Tarikere B H Road

ತರೀಕೆರೆ‌ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ - 69 ರ ಸರಪಳಿ 169.88 ರಿಂದ 172.38 ಕಿ.ಮೀ. ವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ ಹಾಗೂ ತರೀಕೆರೆ ಪುರಸಭೆ ವ್ಯಾಪ್ತಿಯ ಬಿ. ಹೆಚ್ ರಸ್ತೆ ಪಾದಚಾರಿ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

G H Srinivas, Tarikere MLA,

ತರೀಕೆರೆ ವಿಧಾನಸಭಾ ಕ್ಷೇತ್ರದ ಐತಿಹಾಸಿಕ ಪ್ರವಾಸಿ ತಾಣಗಳಾದ ಕೆಮ್ಮಣ್ಣುಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮ ಹಾಗೂ ಕಲ್ಲತ್ತಿಗಿರಿ ಅಭಿವೃದ್ಧಿಗೆ ಕಾಯಕಲ್ಪ

ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅವಶ್ಯವಿರುವ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು ಹಾಗೂ ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ಕುರಿತು ಜಲ ಶಕ್ತಿ ಹಾಗೂ ರೈಲ್ವೆ ಇಲಾಖೆಯ ಕೇಂದ್ರ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ ರವರ ಜೊತೆ ಚರ್ಚೆ

ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸುವ ಯೋಜನೆ

369950977_794014556062689_7427716634868707985_n

ಗೃಹಲಕ್ಷ್ಮಿ ಯೋಜನೆಗೆ ಚಾಲನೆ

G H Srinivas , M L A tarikere
G H Srinivasa, tarikere MLA Development Works

ಹುರುವನಹಳ್ಳಿ ಗ್ರಾಮದಿಂದ ಗೌಳಿಗರ ಕ್ಯಾಂಪ್ ಮಾರ್ಗವಾಗಿ ಗುಡ್ಡದ ಬೀರನಹಳ್ಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ

378330856_805907758206702_1486733308485134513_n

50ಕ್ಕೂ ಹೆಚ್ಚು ಸಂದ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಮಾಡಲಾಗಿದೆ

G H Srinivasa, tarikere MLA Development Works

ಹಾದಿಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ

ನಗರ ಭೂಸಾರಿಗೆ( DULT) ಅನುದಾನದಡಿ ನಿರ್ಮಿಸಲಾಗುವ ಉದ್ದೇಶಿತ ತರೀಕೆರೆ KSRTC ಬಸ್ ನಿಲ್ದಾಣದ ಮಾದರಿ ವಿನ್ಯಾಸ..

ದಿನಾಂಕ 30/12/2023ರ ಶನಿವಾರದಂದು #ಭದ್ರಾ_ಮೇಲ್ದಂಡೆ ಯೋಜನೆಯ ಭಾಗವಾಗಿ ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿ ಮತ್ತು ಬಂಡ್ರೆ ಗ್ರಾಮದ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಗಂಗಾ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಅಲ್ಲಿನ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಆತ್ಮೀಯವಾಗಿ ಸ್ವಾಗತಿಸಿ ಕೃತಜ್ಞತಾ ಭಾವನೆಯಿಂದ ಅಭಿನಂದಿಸಿದರು... #ನುಡಿದಂತೆ_ನಡೆಯುತ್ತಿದ್ದೇನೆ #GHSrinivasa #Tarikere #MLA

Posted by Srinivas Gowda Hanumaiah on Saturday, 30 December 2023

ಅಜ್ಜಂಪುರ ತಾಲ್ಲೂಕಿನ ಗಡೀಹಳ್ಳಿ ಮತ್ತು ಬಂಡ್ರೆ ಗ್ರಾಮದ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಗಂಗಾ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು

ಮುಖ್ಯಮಂತ್ರಿ ಪರಿಹಾರ ನಿಧಿ ಯೋಜನೆ ಅಡಿ 17ಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟಾರೆ ₹500000 ಕ್ಕೂ ಅಧಿಕ ಧನಸಹಾಯ ಮಾಡಲಾಗಿದೆ

ಭದ್ರಾವತಿ - ಲಕ್ಕವಳ್ಳಿ ವರೆಗೂ ಸರ್ಕಾರಿ ಬಸ್ ಸಂಚಾರ ಪ್ರಾರಂಭ

G H Srinivasa, tarikere MLA Development Works

ತರೀಕೆರೆ ಪಟ್ಟಣದ ವಾರ್ಡ್ ನಂ:-18 ರ ಆಶ್ರಯ ಬಡಾವಣೆಯಲ್ಲಿ ನಡೆದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

GH SRINIVAS

ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ 50ಕ್ಕೂ ಹೆಚ್ಚು ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಪ್ಯಾಕೇಜ್ 1&2ರಡಿಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು ಚಾಲನೆ ನೀಡಲಾಯಿತು.

G H Srinivasa, tarikere MLA Development Works

ತರೀಕೆರೆ ಪಟ್ಟಣದ ವಾರ್ಡ್ ನಂ:-13 ರ ಸುಂದರೇಶ್ ಬಡಾವಣೆಯಲ್ಲಿ ನಡೆದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಅಗ್ನಿ ಶಾಮಕ ವಾಹನದ ಸಮಸ್ಯೆ ಕುರಿತಂತೆ ಹಾಗೂ ಅಜ್ಜಂಪುರ ತಾಲ್ಲೂಕಿಗೆ ಹೊಸದಾಗಿ ಅಗ್ನಿ ಶಾಮಕ ಠಾಣೆಯನ್ನು ಮಂಜೂರಾತಿ ಮಾಡುವ ಬಗ್ಗೆ

ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಹೋಬಳಿ ಗೋಪಾಲ ಗ್ರಾಮದ ಮುಖ್ಯ ರಸ್ತೆಯಿಂದ ಕರಕುಚ್ಚಿ ಗ್ರಾಮವನ್ನು ಸಂಪರ್ಕಿಸುವ ಒಂದು ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

GH SRINIVAS, Tarikere MLA

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರೊಂದಿಗೆ ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ e-ಸ್ವತ್ತು ಸಮಸ್ಯೆಗಳ ಕುರಿತಂತೆ ಮಾತನಾಡಲಾಯಿತು

G H Srinivas, Tarikere MLA,

ಭದ್ರಾ ಮೇಲ್ದಂಡೆ ಚಾನಲ್ ಬ್ರಿಡ್ಜ್ ನಿಂದ ಗುರುಪುರ ಸಂಪರ್ಕಿಸುವ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ( ಅಂದಾಜು ಮೊತ್ತ 100 ಲಕ್ಷ ರೂ) ಗುದ್ದಲಿ ಪೂಜೆ ನೆರವೇರಿಸಲಾಯಿತು.