2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿ ನಿಮ್ಮೆಲ್ಲರ ಸೇವೆ ಮಾಡುವಂತಹ ಭಾಗ್ಯವನ್ನು ಕರುಣಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು. ತರೀಕೆರೆ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ, ಜನರ ಸಂಕಷ್ಟಗಳಿಗೆ ನೆರವಾಗಿ ನುಡಿದಂತೆ ನಡೆಯುತ್ತೇನೆ.
ನಿಮ್ಮ ಸಮಸ್ಯೆಗಳೇನೇ ಇದ್ದರೂ ಈ ನಮೂನೆಯನ್ನು ಭರ್ತಿ ಮಾಡಿ ಕಳುಹಿಸಿ
ಮಾನ್ಯ ಮುಖ್ಯಮಂತ್ರಿಗಳು - ಕರ್ನಾಟಕ ಸರ್ಕಾರ
ಮಾನ್ಯ ಉಪ ಮುಖ್ಯಮಂತ್ರಿಗಳು - ಕರ್ನಾಟಕ ಸರ್ಕಾರ
ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಗಳು - ಕರ್ನಾಟಕ ಸರ್ಕಾರ
ನನ್ನ ಕನಸಿನ ತರೀಕೆರೆ ಹೇಗಿರಬೇಕೆಂಬುದನ್ನು ಈ ವಿಡಿಯೋ ಮೂಲಕ ನಿಮ್ಮ ಮುಂದೆ ವ್ಯಕ್ತಪಡಿಸಿದ್ದೇನೆ... ನೀವೆಲ್ಲರೂ ನನ್ನನ್ನು ಆಶೀರ್ವದಿಸಿ, ಸಹಕರಿಸಿ ಮತ್ತು ಬೆಂಬಲಿಸಿ ಮತ್ತೊಮ್ಮೆ ತರಿಕೆರೆ ಕ್ಷೇತ್ರದ ಶಾಸಕನನ್ನಾಗಿ ಮಾಡಿದರೆ, ಈ ವಿಡಿಯೋದಲ್ಲಿ ಹೇಳಿರುವಂತೆ ತರೀಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ನಿಮ್ಮೆಲ್ಲರ ಸೇವೆ ಮಾಡಲು ಹಗಲಿರಳು ದುಡಿಯುತ್ತೇನೆ. #NannaKanasinaTarikere #tarikeretaluk #ajjampura #SupportGHS #GHSrinivasa #Congress
Posted by Srinivas Gowda Hanumaiah on Monday, 30 January 2023
ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಸದಾ ಚಿರಋಣಿ. ನಿಮ್ಮೆಲ್ಲರ ಬೆಂಬಲ ಮತ್ತು ಸಹಕಾರ ನನ್ನ ಮೇಲೆ ಸದಾ ಹೀಗೆ ಇರಲಿ🙏🙏
Posted by Srinivas Gowda Hanumaiah on Saturday, 14 January 2023
ಭಾರತ ಐಕ್ಯತಾ ಯಾತ್ರೆ ಬನ್ನಿ, ಪಾಲ್ಗೊಳ್ಳಿ ಈ ಯಾತ್ರೆಯನ್ನು ಯಶಸ್ವಿಗೊಳಿಸಿ. #GHS #GHSrinivasa #Tarikere #Congress #rahulgandhi #dkshivakumar #Siddaramaiah
Posted by Srinivas Gowda Hanumaiah on Friday, 14 October 2022