ಸದಾ ತರೀಕೆರೆ ಕ್ಷೇತ್ರದ ಜನತೆಯ ಸೇವೆಯಲ್ಲಿ

2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಆಶೀರ್ವದಿಸಿ ನಿಮ್ಮೆಲ್ಲರ ಸೇವೆ ಮಾಡುವಂತಹ ಭಾಗ್ಯವನ್ನು ಕರುಣಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು. ತರೀಕೆರೆ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ, ಜನರ ಸಂಕಷ್ಟಗಳಿಗೆ ನೆರವಾಗಿ ನುಡಿದಂತೆ ನಡೆಯುತ್ತೇನೆ.

ನಿಮ್ಮ ಸಮಸ್ಯೆಗಳೇನೇ ಇದ್ದರೂ ಕಚೇರಿಯ ವಾಟ್ಸಪ್ ನಂಬರ್ ಗೆ
ಕಳುಹಿಸಿ

ನುಡಿದಂತೆ ನಡೆದಿದ್ದೇನೆ - ನಡೆಯುತ್ತಿದ್ದೇನೆ
2023 ರ ಮೇ ತಿಂಗಳಿನಿಂದ ನಾನು ಶಾಸಕನಾದ ಮೇಲೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು
ನಿಮ್ಮ ಸಮಸ್ಯೆಗಳೇನೇ ಇದ್ದರೂ, ನನ್ನ ಕಚೇರಿಯ ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ.
ನಮ್ಮ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳನ್ನು ಹೇಗೆ ಪಡೆಯಬೇಕು ಮತ್ತು ಅದಕ್ಕಾಗಿ ಬೇಕಾಗಿರುವ ದಾಖಲೆಗಳ ಬಗ್ಗೆ ತಿಳಿಯಿರಿ
2013 ರಿಂದ 18 ರವರೆಗೆ ನಾನು ಶಾಸಕನಾಗಿದ್ದ ಸಮಯದಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದಂತಹ ಅಭಿವೃದ್ಧಿ ಕಾರ್ಯಗಳ.

ಜಿ. ಹೆಚ್. ಶ್ರೀನಿವಾಸ

ಶಾಸಕರು - ತರೀಕೆರೆ ವಿಧಾನಸಭಾ ಕ್ಷೇತ್ರ

ರಾಜಕೀಯ ಪಯಣ

ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು - ಕರ್ನಾಟಕ ಸರ್ಕಾರ

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ

ಮಾನ್ಯ ಮುಖ್ಯಮಂತ್ರಿಗಳು - ಕರ್ನಾಟಕ ಸರ್ಕಾರ

ಡಿ.ಕೆ. ಶಿವಕುಮಾರ್ ಮಾನ್ಯ ಉಪ ಮುಖ್ಯಮಂತ್ರಿಗಳು - ಕರ್ನಾಟಕ ಸರ್ಕಾರ

ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್

ಮಾನ್ಯ ಉಪ ಮುಖ್ಯಮಂತ್ರಿಗಳು - ಕರ್ನಾಟಕ ಸರ್ಕಾರ

ಕೆ. ಜೆ. ಜಾರ್ಜ್ ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಗಳು - ಕರ್ನಾಟಕ ಸರ್ಕಾರ

ಸನ್ಮಾನ್ಯ ಶ್ರೀ ಕೆ. ಜೆ. ಜಾರ್ಜ್

ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಗಳು - ಕರ್ನಾಟಕ ಸರ್ಕಾರ

ಗ್ಯಾಲರಿ