ಹೋದಿ ರಾಯನಹಳ್ಳದ ಪಥ ಪರಿವರ್ತನೆ32 ವರ್ಷಗಳ ಹಿಂದೆ ಶಂಕುಸ್ಥಾಪನೆ ಆಗಿದ್ದರೂ ಯಾವುದೇ ರೀತಿಯ ಕೆಲಸ ಕಾರ್ಯ ರೂಪಗೊಂಡಿರಲಿಲ್ಲ .ನಾನು ಶಾಸಕರಾಗಿದ್ದ ಅವಧಿಯಲ್ಲಿ
ಹೊದಿರಾಯನ ಹಳ್ಳ ಪಥ ಪರಿವರ್ತನೆಯಿಂದ 15ಸಾವಿರ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿದೆ . ಕಸಬಾ ಹಾಗೂ ಲಕ್ಕವಳ್ಳಿಯ ಹೋಬಳಿಯ ಸಾವಿರಾರು ರೈತರಿಗೆ ಅನುಕೂಲವಾಗಿದೆ .
.
.
.
.
.
.
.
#GHS #tarikere #siddramaiah #MLA #Congress #DamProject
Posted by Srinivas Gowda Hanumaiah on Wednesday, 20 October 2021