ಕಛೇರಿ ವಿಳಾಸ: ಗೌಡ ಹನುಮಯ್ಯನ ಬೀದಿ, ಶಾಸಕರ ಮನೆಯ ಪಕ್ಕ, ತರೀಕೆರೆ -577228

G H Srinivasa, MLA Tarikere
home page banner
ಗೃಹಜ್ಯೋತಿ ಯೋಜನೆ

ಗೃಹಜ್ಯೋತಿ ಯೋಜನೆ

ರಾಜ್ಯಾದ್ಯಂತ ಬಾಡಿಗೆದಾರರಿಗೆ ಸೇರಿದಂತೆ ಎಲ್ಲರಿಗೂ 200 ಯೂನಿಟ್ ತನಕ ಗರಿಷ್ಠ ವಿದ್ಯುತ್ ಫ್ರೀ. ಗೃಹಜೋತಿ ಉಚಿತ ವಿದ್ಯುತ್ 2023  ಜುಲೈ ತಿಂಗಳಿನಿಂದಲೇ ಆರಂಭವಾಗಲಿದೆ.

ಗೃಹ ಲಕ್ಷ್ಮಿ

ಗೃಹ ಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಪ್ರತಿ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಎಲ್ಲಾ ಸೌಲಭ್ಯ BPL ಮತ್ತು APL ಕಾರ್ಡುದಾರರಿಗೂ ಲಭ್ಯ.

ಶಕ್ತಿ ಯೋಜನೆ

ಶಕ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿಕೊಡುವಂತಹ ಮಹತ್ವಕಾಂಕ್ಷಿ ಯೋಜನೆ

ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ (Annabhagya scheme) ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತದೆ

ಯುವನಿಧಿ ಯೋಜನೆ

ಯುವನಿಧಿ ಯೋಜನೆ

2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ಗಳನ್ನು ಪೂರೈಸಿದ
ಯುವಕ-ಯುವತಿಯರಿಗೆ ಯುವ ನಿಧಿ ಯೋಜನೆಯಡಿ ಕ್ರಮವಾಗಿ ತಿಂಗಳಿಗೆ ರೂಪಾಯಿ 3,000 ಹಾಗೂ ರೂಪಾಯಿ 1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

ಗೃಹಜೋತಿ ಯೋಜನೆಯ ಷರತ್ತುಗಳು

ಗೃಹ ಲಕ್ಷ್ಮಿ ಯೋಜನೆಯ ಷರತ್ತುಗಳು

ಶಕ್ತಿ ಯೋಜನೆಯ ಷರತ್ತುಗಳು

ಅನ್ನಭಾಗ್ಯ ಯೋಜನೆಯ ಷರತ್ತುಗಳು

ಯುವನಿಧಿ ಯೋಜನೆಯ ಷರತ್ತುಗಳು